kn_obs-tn/content/14/13.md

1.4 KiB

ಮೋಶೆಯು ದೇವರಿಗೆ ಅವಮಾನ ಮಾಡಿದನು

ಇದನ್ನು "ಮೋಶೆಯು ದೇವರಿಗೆ ಅವಿಧೇಯನಾದನು" ಅಥವಾ "ಮೋಶೆಯು ದೇವರಿಗೆ ಅಗೌರವ ತೋರಿದನು" ಎಂದು ಅನುವಾದಿಸಬಹುದು. ಜನರಿಗೆ ಒದಗಿಸಿ ಕೊಡುವಂಥ ದೇವರ ಶಕ್ತಿಯನ್ನು ಮೋಶೆಯು ಅವರಿಗೆ ತೋರಿಸಿಕೊಡಬೇಕೆಂದು ದೇವರು ಬಯಸಿದನು ಮತ್ತು ಅದಕ್ಕಾಗಿ ನಿರ್ದಿಷ್ಟವಾದ ರೀತಿಯು ಆತನ ಬಳಿಯಲ್ಲಿತ್ತು. ಮೋಶೆಯು ಬೇರೆ ರೀತಿಯಲ್ಲಿ ಅದನ್ನು ಮಾಡಿ ದೇವರಿಗೆ ಅವಿಧೇಯನಾದಾಗ ಅವನು ದೇವರಿಗೆ ಗೌರವವನ್ನು ಕೊಡಲಿಲ್ಲ.

ಅದಕ್ಕೆ ನುಡಿಯುವುದರ ಬದಲು ಕೋಲಿನಿಂದ ಎರಡು ಬಾರಿ ಹೊಡೆಯುವುದರ ಮೂಲಕ

ಇದನ್ನು, "ಮೋಶೆಯು ಬಂಡೆಗೆ ನುಡಿಯಲಿಲ್ಲ; ಅವನು ಅದಕ್ಕೆ ಎರಡು ಬಾರಿ ಹೊಡೆದನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು