kn_obs-tn/content/14/08.md

1003 B

ಬಂದನು

ದೇವರು ಒಬ್ಬ ವ್ಯಕ್ತಿಯಂತೆ ಪ್ರತ್ಯಕ್ಷನಾಗಲಿಲ್ಲ, ಆದರೆ ಆತನ ಮಹಿಮೆಯನ್ನು ಮತ್ತು ಶಕ್ತಿಯನ್ನು ತೋರ್ಪಡಿಸುವ ಮತ್ತೊಂದು ರೂಪದಲ್ಲಿ ಬಂದನು.

ಅರಣ್ಯದಲ್ಲಿ ಅಲೆದಾಡಿದರು

ಆತನಿಗೆ ವಿರುದ್ಧವಾಗಿ ತಿರುಗಿ ಬಿದ್ದಂಥ ಎಲ್ಲ ವಯಸ್ಕರು ಸತ್ತುಹೋಗುವ ತನಕ ನಿರ್ದಿಷ್ಟವಾದ ಗಮ್ಯಸ್ಥಾನವಿಲ್ಲದಂತೆ ಅರಣ್ಯದಲ್ಲಿ ದೇವರು ಜನರನ್ನು ನಡೆಸಿದನು.

ಅನುವಾದದ ಪದಗಳು