kn_obs-tn/content/14/07.md

1.8 KiB

ನೀವು ನಮ್ಮನ್ನು ಕರೆದುಕೊಂಡು ಬಂದಿದ್ಯಾಕೆ

ಇದು ನಿಜವಾದ ಪ್ರಶ್ನೆ ಅಲ್ಲ. ಇದು ಕೆಲವು ಭಾಷೆಗಳಲ್ಲಿ "ನೀವು ನಮ್ಮನ್ನು ಕರೆದುಕೊಂಡು ಬರಬಾರದಾಗಿತ್ತು" ಎಂದು ಹೇಳಲು ಬಳಸುವ ರೀತಿಯಾಗಿದೆ.

ಇದು ಭಯಾನಕವಾದ ಸ್ಥಳ

ಅವರು ಕಾನಾನ್‌ ದೇಶವನ್ನು "ಭಯಾನಕ" ಎಂದು ಪರಿಗಣಿಸಿದರು ಏಕೆಂದರೆ ಅದು ತುಂಬಾ ಅಪಾಯಕಾರಿಯಾಗಿದೆ ಮತ್ತು ತಾವೆಲ್ಲರೂ ಕೊಲ್ಲಲ್ಪಡುವೆವು ಎಂದು ಅವರು ಭಾವಿಸಿದರು.

ಯುದ್ಧದಲ್ಲಿ ಕೊಲ್ಲಲ್ಪಡುವುದು ಮಾತ್ರವಲ್ಲ ಮತ್ತು ನಮ್ಮ ಪತ್ನಿಯರು ಮತ್ತು ಮಕ್ಕಳನ್ನು ಗುಲಾಮರನ್ನಾಗಿ ಮಾಡಿಕೊಳ್ಳುವರು

ಇದನ್ನು, "ನಾವು ಕಾನಾನ್ಯರಿಗೆ ವಿರುದ್ಧವಾಗಿ ಯುದ್ಧ ಮಾಡಿದರೆ, ಅವರು ನಮ್ಮನ್ನು ಕೊಲ್ಲುತ್ತಾರೆ ಮತ್ತು ನಮ್ಮ ಹೆಂಡತಿಯರನ್ನು ಮತ್ತು ಮಕ್ಕಳನ್ನು ಅವರ ಗುಲಾಮರಾಗಲು ಬಲವಂತಮಾಡುವರು" ಎಂದು ಅನುವಾದಿಸಬಹುದು.

ಅನುವಾದದ ಪದಗಳು