kn_obs-tn/content/14/06.md

1.6 KiB

ಕಾನಾನಿನ ಜನರು

ಇದನ್ನು "ಕಾನಾನಿನಲ್ಲಿ ವಾಸಿಸುವ ಜನರು" ಅಥವಾ "ಕಾನಾನ್ಯರು" ಎಂದು ಅನುವಾದಿಸಬಹುದು.

ನಾವು ಅವರನ್ನು ನಿಶ್ಚಯವಾಗಿಯೂ ಸೋಲಿಸಬಹುದು! ದೇವರು ನಮಗಾಗಿ ಯುದ್ಧ ಮಾಡುತ್ತಾನೆ

ಈ ಎರಡು ಹೇಳಿಕೆಗಳ ನಡುವಿನ ಸಂಬಂಧವನ್ನು ತೋರಿಸಲು, "ನಾವು ನಿಶ್ಚಯವಾಗಿಯೂ ಅವರನ್ನು ಸೋಲಿಸಬಹುದು ಏಕೆಂದರೆ ದೇವರು ನಮಗಾಗಿ ಯುದ್ಧ ಮಾಡುತ್ತಾನೆ" ಎಂದು ಹೇಳುವುದು ಅನಿವಾರ್ಯವಾಗಿರಬಹುದು.

ದೇವರು ನಮಗಾಗಿ ಯುದ್ಧ ಮಾಡುವನು

ಇದನ್ನು "ದೇವರು ನಮ್ಮ ಪರವಾಗಿ ಯುದ್ಧ ಮಾಡುತ್ತಾನೆ ಮತ್ತು ಅವರನ್ನು ಸೋಲಿಸಲು ನಮಗೆ ಸಹಾಯಮಾಡುತ್ತಾನೆ" ಎಂದು ಅನುವಾದಿಸಬಹುದು. ಇಸ್ರಾಯೇಲ್ಯರು ಸಹ ಕಾನಾನ್ಯರಿಗೆ ವಿರುದ್ಧವಾಗಿ ಯುದ್ಧ ಮಾಡುತ್ತಾರೆ ಎಂದು ಇದು ಸ್ಪಷ್ಟಪಡಿಸುತ್ತದೆ.

ಅನುವಾದದ ಪದಗಳು