kn_obs-tn/content/14/05.md

1.2 KiB

ಅವರು ಹಿಂತಿರುಗಿ ಬಂದರು

ಕಾನಾನಿನ ಗಡಿಯ ಆಚೆ ಕಡೆ ಇದ್ದುಕೊಂಡು ಕಾಯುತ್ತಿದ್ದ ಉಳಿದ ಇಸ್ರಾಯೇಲ್ಯರ ಬಳಿಗೆ ಅವರು ಹಿಂತಿರುಗಿ ಬಂದರು.

ಅವರ ಪಟ್ಟಣಗಳು ಬಹಳ ಸುಭದ್ರವಾಗಿದ್ದವು

ಪಟ್ಟಣಗಳ ಸುತ್ತಲೂ ಬಲವಾದ ಗೋಡೆಗಳಿದ್ದವು, ಆದುದರಿಂದ ಇಸ್ರಾಯೇಲರಿಗೆ ಅವರ ಮೇಲೆ ಆಕ್ರಮಣ ಮಾಡಲು ಬಹಳ ಕಷ್ಟಕರವಾಗಿತ್ತು.

ಜನರು ದೈತ್ಯರಂತೆ ಅಥವಾ ರಾಕ್ಷಸರಂತೆ ಇದ್ದರು

"ನಮ್ಮೊಂದಿಗೆ ಆ ಜನರನ್ನು ಹೋಲಿಸಿ ನೋಡಿದರೆ ಅವರು ರಾಕ್ಷಸರಂತೆ ಇದ್ದಾರೆ!" ಅಥವಾ, "ಆ ಜನರು ನಮಗಿಂತ ಹೆಚ್ಚು ಎತ್ತರವಾದವರು ಮತ್ತು ಬಲಿಷ್ಠವಾದವರು!" ಎಂದು ಇದನ್ನು ಅನುವಾದಿಸಬಹುದು.

ಅನುವಾದದ ಪದಗಳು