kn_obs-tn/content/14/04.md

1.7 KiB

ದೇಶದಲ್ಲಿರುವ ಗುಡಾಚರ್ಯೇ

ಇದನ್ನು "ದೇಶದ ಬಗ್ಗೆ ರಹಸ್ಯವಾಗಿ ಮಾಹಿತಿ ಪಡೆದುಕೊಳ್ಳಲು" ಅಥವಾ "ದೇಶದ ಬಗ್ಗೆ ರಹಸ್ಯವಾಗಿ ತಿಳಿದುಕೊಳ್ಳಲು" ಎಂದು ಅನುವಾದಿಸಬಹುದು. ಭೂಮಿಯು ಯಾವ ರೀತಿಯ ಆಹಾರವನ್ನು ಉತ್ಪಾದಿಸುತ್ತದೆ ಎಂದು ಕಂಡುಹಿಡಿಯುವುದು ಗೂಢಚರ್ಯೆ ಕೆಲಸದ ಒಂದು ಭಾಗವಾಗಿತ್ತು.

ಕಾನಾನ್ಯರಲ್ಲಿ ಗೂಢಚರ್ಯೆ ನಡೆಸು

ಇದನ್ನು "ಕಾನಾನಿನ ಜನರ ಬಗ್ಗೆ ರಹಸ್ಯವಾಗಿ ಮಾಹಿತಿ ಪಡೆಯಲು" ಅಥವಾ "ಕಾನಾನಿನ ಜನರ ಬಗ್ಗೆ ರಹಸ್ಯವಾಗಿ ತಿಳಿದುಕೊಳ್ಳಲು" ಎಂದು ಅನುವಾದಿಸಬಹುದು.

ಅವರು ಬಲಿಷ್ಠರೋ ಅಥವಾ ಬಲಹೀನರೋ ಎಂದು ನೋಡಲು

ಕಾನಾನ್ಯರು ಅವರಿಗೆ ವಿರುದ್ಧವಾಗಿ ಹೋರಾಡಲು ಸಿದ್ಧರಾಗಿದ್ದರೋ ಎಂದು ಅವರು ತಿಳಿದುಕೊಳ್ಳಲು ಬಯಸಿದರು. "ಕಾನಾನ್ಯರ ಸೈನ್ಯಗಳು ಎಷ್ಟು ಶಕ್ತಿಯುತವಾಗಿವೆ ಎಂಬುದನ್ನು ಕಂಡುಕೊಳ್ಳಲು" ಎಂದು ಇದನ್ನು ಅನುವಾದಿಸಬಹುದು.

ಅನುವಾದದ ಪದಗಳು