kn_obs-tn/content/14/03.md

2.4 KiB

ತೊಲಗಿಸಿಬಿಡು

"ಅವರನ್ನು ದೇಶದಿಂದ ಹೊರಗೆ ಹಾಕಿರಿ" ಅಥವಾ "ಅವರನ್ನು ದೇಶದಿಂದ ತೆಗೆದುಹಾಕಿರಿ" ಇದನ್ನು ಎಂದು ಅನುವಾದಿಸಬಹುದು.

ಅವರೊಂದಿಗೆ ಸಮಾಧಾನದ ಒಪ್ಪಂದ ಮಾಡಿಕೊಳ್ಳಬೇಡಿರಿ

ಇದನ್ನು "ಅವರ ನಡುವೆ ಅಥವಾ ಅವರ ಜೊತೆಯಲ್ಲಿ ಶಾಂತಿಯುತವಾಗಿ ಬದುಕಬೇಡಿರಿ" ಅಥವಾ "ಅವರೊಂದಿಗೆ ಶಾಂತಿಯುತವಾಗಿ ಬದುಕುವ ಒಪ್ಪಂದ ಮಾಡಬೇಡಿರಿ" ಎಂದು ಅನುವಾದಿಸಬಹುದು.

ಅವರನ್ನು ಮದುವೆಯಾಗಬೇಡಿರಿ

ಯಾವ ಇಸ್ರಾಯೇಲ ವ್ಯಕ್ತಿಯು ಕಾನಾನ್ಯ ವ್ಯಕ್ತಿಯನ್ನು ಮದುವೆಯಾಗಬಾರದು ಎಂದು ದೇವರು ಹೇಳಿದ್ದಾನೆ.

ನೀವು ಅವರ ವಿಗ್ರಹಗಳನ್ನು ಆರಾಧಿಸುವಿರಿ

ಇಸ್ರಾಯೇಲ್ಯರು ಕಾನಾನ್ಯರೊಂದಿಗೆ ಸ್ನೇಹಿತರಾಗುವುದಾದರೆ, ವಿಗ್ರಹಗಳನ್ನು ನಾಶಮಾಡದಿದ್ದರೆ, ಅವರು ದೇವರಿಗೆ ಬದಲಾಗಿ ಆ ವಿಗ್ರಹಗಳನ್ನು ಪೂಜಿಸಲು ಪ್ರಚೋದಿಸಲ್ಪಡುವರು. "ನೀವು ಕೊನೆಗೆ ಅವುಗಳನ್ನು ಪೂಜಿಸುವವರಾಗುವಿರಿ" ಎಂದು ನೀವು ಹೇಳಬಹುದು. ಕಾನಾನ್ಯರೊಂದಿಗೆ ನಿಕಟವಾಗಿ ಜೀವಿಸುವುದು ಮತ್ತು ಅವರ ಪದ್ದತಿಗಳನ್ನು ಕಲಿಯುವುದು ಇದಕ್ಕೆ ಕಾರಣವಾಗಬಹುದು ಎಂದು ಹೇಳುವುದರ ಮೂಲಕ ಇದನ್ನು ಸ್ಪಷ್ಟಪಡಿಸಬಹುದು.

ಅನುವಾದದ ಪದಗಳು