kn_obs-tn/content/13/15.md

1.0 KiB

ಮೋಶೆ ಮಾಡಿದನು

ಮೋಶೆಯು ಸುತ್ತಿಗೆ ಮತ್ತು ಉಳಿ ಮುಂತಾದ ಸಾಧನಗಳಿಂದ ಕಲ್ಲಿನ ಹಲಿಗೆಗಳನ್ನು ಕೆತ್ತಿದನು.

ಕೇಳಿಸಿಕೊಂಡನು

13:12 ರಲ್ಲಿ ಈ ಪದಗುಚ್ಛವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂಬುದನ್ನು ನೋಡಿರಿ.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು