kn_obs-tn/content/13/14.md

845 B

ಮೂರ್ತಿಯನ್ನು ಪುಡಿಪುಡಿಯಾಗಿ ಒಡೆದುಹಾಕಿದನು

ಮೋಶೆಯು ಆ ಮೂರ್ತಿಯನ್ನು ಸೂಕ್ಷ್ಮ ಕಣಗಳಂತೆ ಪುಡಿ ಮಾಡುವ ಮೂಲಕ ಅದನ್ನು ಸಂಪೂರ್ಣವಾಗಿ ನಾಶಮಾಡಿದನು.

ನೀರಿನಲ್ಲಿ

ವಿಸ್ತಾರವಾದ ನೀರಿನ ಸೆಲೆಯ ಮೇಲೆ ಮೋಶೆಯು ಬಂಗಾರದ ಪುಡಿಯನ್ನು ಹರವಿದನು.

ಮಾರಕ ವ್ಯಾಧಿ

ಇದನ್ನು "ಭಯಾನಕವಾದ ಖಾಯಿಲೆ" ಎಂದು ಅನುವಾದಿಸಬಹುದು.

ಅನುವಾದದ ಪದಗಳು