kn_obs-tn/content/13/12.md

1.5 KiB

ಬಂಗಾರದ ಮೂರ್ತಿಯನ್ನು ಮಾಡಿದರು

ಆರೋನನು ಜನರು ತನಗೆ ತಂದುಕೊಟ್ಟ ಬಂಗಾರದಿಂದ ಮಾಡಲ್ಪಟ್ಟಂಥ ವಸ್ತುಗಳನ್ನು ತೆಗೆದುಕೊಂಡನು, ಅವುಗಳನ್ನು ಕರಗಿಸಿ, ವಿಲೀನಗೊಳಿಸಿ, ಹೋರಿಕರುವಿನ ಆಕಾರವಾಗಿ ರೂಪಿಸಿದನು.

ಹುಚ್ಚರಂತೆ ಆರಾಧಿಸಿದರು

ಜನರು ಮೂರ್ತಿಯನ್ನು ಪೂಜಿಸುವುದರ ಮೂಲಕ ಮತ್ತು ಪಾಪಮಯವಾದ ವಸ್ತುಗಳನ್ನು ಪೂಜಿಸುವುದರ ಮೂಲಕ ಪಾಪವನ್ನು ಮಾಡಿದರು.

ಅವನ ಪ್ರಾರ್ಥನೆಯನ್ನು ಕೇಳಿಸಿಕೊಂಡನು

ದೇವರು ಯಾವಾಗಲೂ ಪ್ರಾರ್ಥನೆಯನ್ನು ಕೇಳುತ್ತಾನೆ. ಈ ಸಂದರ್ಭದಲ್ಲಿ, "ಕೇಳಿಸಿಕೊಂಡನು" ಅಂದರೆ ಮೋಶೆ ಕೇಳಿದ್ದನ್ನು ಮಾಡಲು ದೇವರು ಒಪ್ಪಿಕೊಂಡನು ಎಂಬ ಅರ್ಥ ನೀಡುತ್ತದೆ .

ಅನುವಾದದ ಪದಗಳು