kn_obs-tn/content/13/11.md

1.0 KiB

ಜನರು ಕಾಯುವುದರಲ್ಲಿ ದಣಿದರು

"ಅವನು ಬೇಗನೆ ಹಿಂದಿರುಗಿ ಬರದಿರುವುರಿಂದ ಜನರು ತಾಳ್ಮೆಯನ್ನು ಕಳೆದುಕೊಂಡರು" ಅಥವಾ "ಅವನು ಹಿಂದಿರುಗಿ ಬರುವುದನ್ನು ಜನರು ಕಾಯುವುದಕ್ಕೆ ಬಯಸಲಿಲ್ಲ" ಎಂದು ಅನುವಾದಿಸಬಹುದು.

ಬಂಗಾರವನ್ನು ತಂದರು

ಇವುಗಳು ಬಂಗಾರದಿಂದ ತಯಾರಿಸಲ್ಪಟ್ಟಂಥ ವಸ್ತುಗಳು ಮತ್ತು ಆಭರಣಗಳು ಆಗಿವೆ, ಇವುಗಳನ್ನು ಕರಗಿಸಿ ಇತರ ವಸ್ತುಗಳನ್ನಾಗಿ ರೂಪಿಸಬಹುದು.

ಅನುವಾದದ ಪದಗಳು