kn_obs-tn/content/13/10.md

1.9 KiB

ಅವರಿಗೆ ಕೊಟ್ಟನು

ಇದನ್ನು, "ವಿಧೇಯರಾಗಬೇಕೆಂದು ಅವರಿಗೆ ಹೇಳಲಾಯಿತು" ಎಂದು ಅನುವಾದಿಸಬಹುದು.

ಆತನ ವಿಶೇಷ ಜನರು

ಎಲ್ಲಾ ಜನಾಂಗಗಳ ನಡುವಿನಿಂದ, ದೇವರು ತನ್ನ ವಿಶೇಷವಾದ ಉದ್ದೇಶಕ್ಕಾಗಿ ಇಸ್ರಾಯೇಲ್ಯರನ್ನು ಆರಿಸಿಕೊಂಡನು. ಇದನ್ನು "ಆತನ ವಿಶೇಷವಾದ ಜನಾಂಗ" ಅಥವಾ "ಆತನ ಸ್ವಕೀಯ ಜನರು" ಅಥವಾ "ಆತನು ತನ್ನ ಜನರಾಗಲು ಆಯ್ಕೆ ಮಾಡಿಕೊಂಡ ಜನಾಂಗ" ಎಂದು ಅನುವಾದಿಸಬಹುದು.

ಸ್ವಲ್ಪ ಸಮಯ

ಮೋಶೆಯು ದೇವರ ಸಂಗಡ ಪರ್ವತದ ಮೇಲೆ ನಲವತ್ತು ದಿನಗಳ ಕಾಲ ಇದ್ದಾಗ ಜನರು ಪಾಪ ಮಾಡಿದರು.

ಘೋರವಾಗಿ ಪಾಪ ಮಾಡಿದರು

ಅವರು ಪ್ರಮುಖವಾಗಿ ಅಸಹ್ಯಕರವಾದ ರೀತಿಯಲ್ಲಿ ದೇವರಿಗೆ ವಿರುದ್ಧವಾಗಿ ಪಾಪ ಮಾಡಿದರು. ಇದನ್ನು "ಅವರು ಬಹಳ ಕೆಟ್ಟದಾದ ರೀತಿಯಲ್ಲಿ ಪಾಪ ಮಾಡಿದರು" ಅಥವಾ "ಅವರು ಕೆಟ್ಟದ್ದನ್ನು ಮಾಡಿದರು" ಅಥವಾ "ಅವರು ದೇವರನ್ನು ಬಹು ಕೋಪಗೊಳಿಸಿದ್ದಂಥ ಕೆಟ್ಟದಾದ ಕಾರ್ಯವನ್ನು ಮಾಡಿದರು" ಎಂದು ಅನುವಾದಿಸಬಹುದು.

ಅನುವಾದದ ಪದಗಳು