kn_obs-tn/content/13/08.md

1.8 KiB

ವಿಸ್ತೃತವಾದ ವಿವರಣೆ

ಇದನ್ನು "ದೇವರು ಅದನ್ನು ವಿವರವಾಗಿ ವಿವರಿಸಿದ್ದಾನೆ" ಅಥವಾ "ಅವರು ಅದನ್ನು ಮಾಡಲು ದೇವರು ಹೇಗೆ ಬಯಸಿದನೆಂದು ದೇವರು ಅವರಿಗೆ ನಿಖರವಾಗಿ ಹೇಳಿದನು" ಎಂದು ಅನುವಾದಿಸಬಹುದು.

ಅದನ್ನು ಹೀಗೆ ಕರೆಯಲಾಯಿತು

ಇದನ್ನು "ಅವರು ಅದನ್ನು ಹೀಗೆ ಕರೆದರು" ಅಥವಾ "ಮೋಶೆ ಅದನ್ನು ಹೀಗೆ ಕರೆದನು" ಎಂದು ಅನುವಾದಿಸಬಹುದು.

ಪರದೆಯ ಹಿಂದಿರುವಂಥ ಕೋಣೆ

ಈ ಕೋಣೆಯನ್ನು ಪರದೆಯಿಂದ ಮರೆಮಾಡಲಾಗಿತ್ತು. ಕೆಲವು ಭಾಷೆಗಳು ಈ ಕೋಣೆಯನ್ನು "ಪರದೆಯ ಮುಂದೆ ಇರುವ ಕೋಣೆ" ಎಂದು ಕರೆಯಬಹುದು.

ದೇವರು ಅಲ್ಲಿ ವಾಸಿಸಿದನು

ಈ ಪದಗುಚ್ಛವು ದೇವರು ಗುಡಾರದಲ್ಲಿ ವಾಸಿಸುವದಕ್ಕೆ ಮಾತ್ರ ಸೀಮಿತವಾಗಿದ್ದಾನೆ ಎಂದು ಯೋಚಿಸುವಂತೆ ಮಾಡಿದರೆ, ಇಲ್ಲಿ ಇದನ್ನು ಅನುವಾದಮಾಡುವ ಕೆಲವು ವಿಧಾನಗಳಿವೆ: "ದೇವರು ಅಲ್ಲಿದ್ದಾನೆ" ಅಥವಾ "ದೇವರು ಅಲ್ಲಿ ಮನುಷ್ಯರಿಗೆ ತನ್ನನ್ನು ಪ್ರಕಟಿಸಿಕೊಂಡನು".

ಅನುವಾದದ ಪದಗಳು