kn_obs-tn/content/13/07.md

1.4 KiB

ಇವು ದಶಾಜ್ಞೆಗಳು

ಇದು ಇಸ್ರಾಯೇಲ್ಯರು ಅನುಸರಿಸಬೇಕೆಂದು ದೇವರು ಮೋಶೆಗೆ ನೀಡಿದ ಆಜ್ಞೆಗಳನ್ನು ಸೂಚಿಸುತ್ತದೆ. ಇವುಗಳನ್ನು 13:05 ಮತ್ತು 13:06 ಚೌಕಟ್ಟುಗಳಲ್ಲಿ ಪಟ್ಟಿಮಾಡಲಾಗಿದೆ.

ಕಲ್ಲಿನ ಹಲಿಗೆಗಳು

ಇವುಗಳು ಚಪ್ಪಟೆಯಾದ ಕಲ್ಲುಗಳ ತುಂಡುಗಳಾಗಿವೆ.

ದೇವರು ಇದನ್ನು ಸಹ ಕೊಟ್ಟನು

ಇದನ್ನು "ದೇವರು ಇದನ್ನು ಸಹ ಅವರಿಗೆ ಹೇಳಿದನು" ಎಂದು ಅನುವಾದಿಸಬಹುದು.

ಅನುಸರಿಸಲು

ಇದನ್ನು "ಅವರು ವಿಧೇಯರಾಗಬೇಕೆಂದು" ಅಥವಾ "ಅವರು ಕೈಕೊಳ್ಳಬೇಕೆಂದು" ಅನುವಾದಿಸಬಹುದು.

ಅನುವಾದದ ಪದಗಳು