kn_obs-tn/content/13/06.md

1.4 KiB

ಸಾಮಾನ್ಯ ಮಾಹಿತಿ

ದೇವರು ಮೋಶೆಯೊಂದಿಗೆ ಮಾತನಾಡುವುದನ್ನು ಮುಂದುವರಿಸಿದನು

ವ್ಯಭಿಚಾರ ಮಾಡಬಾರದು

"ಇನ್ನೊಬ್ಬರ ಸಂಗಾತಿಯೊಡನೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳಬೇಡಿರಿ" ಅಥವಾ "ಇನ್ನೊಬ್ಬ ವ್ಯಕ್ತಿಯ ಪತ್ನಿಯೊಡನೆ ಅಥವಾ ಇನ್ನೊಬ್ಬ ಸ್ತ್ರೀಯ ಗಂಡನೊಡನೆ ವೈವಾಹಿಕ ಸಂಬಂಧ ಇಟ್ಟುಕೊಳ್ಳಬೇಡಿರಿ" ಎಂದು ಇದನ್ನು ಅನುವಾದಿಸಬಹುದು. ಜನರನ್ನು ಕಿರಿಕಿರಿಗೊಳಿಸದ ಅಥವಾ ಮುಜುಗರಗೊಳಿಸದ ರೀತಿಯಲ್ಲಿ ಇದನ್ನು ಭಾಷಾಂತರಿಸಲು ಮರೆಯದಿರಿ. ಪರೋಕ್ಷವಾಗಿ, ಸಭ್ಯವಾಗಿ ಹೇಳುವ ರೀತಿಯು ಭಾಷೆಗಳಲ್ಲಿವೆ, ಉದಾಹರಣೆಗೆ, "ಮಲಗಬಾರದು."

ಸುಳ್ಳು ಹೇಳಬಾರದು

"ಇತರ ಜನರ ಬಗ್ಗೆ ಸುಳ್ಳಾದ ವಿಷಯಗಳನ್ನು ಹೇಳಬೇಡಿರಿ" ಎಂಬುದು ಇದರರ್ಥವಾಗಿದೆ.

ಅನುವಾದದ ಪದಗಳು