kn_obs-tn/content/13/04.md

2.3 KiB

ಆಗ ದೇವರು ಅವರಿಗೆ ಒಡಂಬಡಿಕೆಯನ್ನು ಕೊಟ್ಟನು ಮತ್ತು ಹೀಗೆ ಹೇಳಿದನು

ದೇವರು ಅನಂತರ ಒಡಂಬಡಿಕೆಯ ವಿಷಯವನ್ನು ಹೇಳಿದನು, ಅಂದರೆ ಜನರು ಅನುಸರಿಸಬೇಕಾದ ಕಾರ್ಯಗಳನ್ನು ಆತನು ಅವರಿಗೆ ಹೇಳಿದನು. "ಅನಂತರ ದೇವರು ತನ್ನ ಒಡಂಬಡಿಕೆಯನ್ನು ಅವರಿಗೆ ತಿಳಿಸಿದನು" ಅಥವಾ "ಅನಂತರ ದೇವರು ಈ ಒಡಂಬಡಿಕೆಯನ್ನು ಅವರೊಂದಿಗೆ ಮಾಡಿಕೊಂಡನು" ಎಂದು ಅನುವಾದಿಸಬಹುದು.

ನಿಮ್ಮ ದೇವರಾದ ಯೆಹೋವನು

ಕೆಲವು ಭಾಷೆಗಳಲ್ಲಿ ಇದರ ಕ್ರಮವನ್ನು ಬದಲಿಸಿ, "ನಿಮ್ಮ ದೇವರಾದ ಯೆಹೋವನು" ಎಂದು ಹೇಳುವುದು ಹೆಚ್ಚು ನೈಜವಾಗಿರಬಹುದು. ಇಸ್ರಾಯೇಲ್ಯರಿಗೆ ಒಬ್ಬನಿಗಿಂತ ಹೆಚ್ಚು ದೇವರುಗಳು ಇದ್ದರು ಎಂದು ಅನ್ನಿಸದಂತೆ ನೋಡಿಕೊಳ್ಳಿರಿ. ಯೆಹೋವನು ಮಾತ್ರವೇ ಏಕೈಕ ದೇವರು ಎಂಬುದು ಸ್ಪಷ್ಟವಾಗಿರಬೇಕು. ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಅನುವಾದಿಸಬಹುದು, "ನಿಮ್ಮ ದೇವರಾದ ಯೆಹೋವನು" ಅಥವಾ "ಯೆಹೋವನೆಂಬ ಹೆಸರುಳ್ಳ ನಿಮ್ಮ ದೇವರು."

ನಿಮ್ಮನ್ನು ಗುಲಾಮತನದಿಂದ ರಕ್ಷಿಸಿದವನು

ಇದನ್ನು "ನಾನು ನಿಮ್ಮನ್ನು ಗುಲಾಮತನದಿಂದ ಬಿಡುಗಡೆ ಮಾಡಿದೆನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು