kn_obs-tn/content/13/01.md

1.9 KiB

ಉರಿಯುವ ಪೊದೆ

ಮೋಶೆಯು ಐಗುಪ್ತಕ್ಕೆ ಹಿಂದಿರುಗುವ ಮೊದಲು ದೇವರು ಪೊದೆಯಲ್ಲಿರುವ ಬೆಂಕಿಯೊಳಗಿಂದ ಅವನೊಂದಿಗೆ ಮಾತನಾಡಿದನು, ಆದರೆ ಬೆಂಕಿಯು ಅದನ್ನು ದಹಿಸಲಿಲ್ಲ. ನೋಡಿರಿ 09:12.

ಅವರು ಗುಡಾರಗಳನ್ನು ಹಾಕಿಕೊಂಡರು

ಇಸ್ರಾಯೇಲರು ಈಜಿಪ್ಟಿನಿಂದ ಬಹಳಷ್ಟು ದೂರವಿದ್ದಂಥ ವಾಗ್ದಾತ್ತ ದೇಶಕ್ಕೆ ಪ್ರಯಾಣಿಸಬೇಕಾಗಿತ್ತು. ಆದುದರಿಂದ ಅವರು ತಮ್ಮೊಂದಿಗೆ ಗುಡಾರಗಳನ್ನು ತೆಗೆದುಕೊಂಡು ಹೋದರು, ಇದರಿಂದ ಅವರು ಅವುಗಳನ್ನು ಆಶ್ರಯಸ್ಥಳವಾಗಿ ಮಾಡಿಕೊಳ್ಳಬಹುದು ಮತ್ತು ಪ್ರಯಾಣದ ದಾರಿಯಲ್ಲಿ ಅವರು ಅದರಲ್ಲಿ ನಿದ್ರೆ ಮಾಡಬಹುದು. ಕೆಲವು ಭಾಷೆಗಳಲ್ಲಿ ಇದನ್ನು "ಅವರ ಗುಡಾರಗಳನ್ನು ಹಾಕಿಕೊಂಡರು" ಎಂದು ಅನುವಾದಿಸಬಹುದು.

ಬೆಟ್ಟದ ತಳಭಾಗ

ಇದನ್ನು "ಬೆಟ್ಟದ ಕೆಳಭಾಗ" ಎಂದು ಅನುವಾದಿಸಬಹುದು. ಇದು ಬೆಟ್ಟವೊಂದು ಪ್ರಾರಂಭವಾಗುವ ಇಳುಕಲಿನ ನೆಲದ ಪಕ್ಕದಲ್ಲಿರುವ ಭೂಪ್ರದೇಶವನ್ನು ಸೂಚಿಸುತ್ತದೆ.

ಅನುವಾದದ ಪದಗಳು