kn_obs-tn/content/12/13.md

1.8 KiB

ಅತ್ಯಂತ ಸಂಭ್ರಮದಿಂದ ಸಂತೋಷಿಸಿದರು

"ಬಹಳ ಸಂತೋಷ ದಿಂದ ಇದ್ದರು ಮತ್ತು ಅವರು ಅದನ್ನು ಉತ್ಸಾಹದಿಂದ ತೋರ್ಪಡಿಸಿದರು" ಅಥವಾ, "ಅವರು ಪೂರ್ಣ ಹೃದಯದಿಂದ" ಅಥವಾ "ಅವರ ಪೂರ್ಣ ಬಲದಿಂದ ಅದನ್ನು ತೋರ್ಪಡಿಸಿದರು" ಎಂದು ಇದನ್ನು ಅನುವಾದಿಸಬಹುದು.

ಮರಣದಿಂದ ಮತ್ತು ಗುಲಾಮತನದಿಂದ

ಇದನ್ನು "ಕೊಲ್ಲಲ್ಪಡುವುದರಿಂದ ಅಥವಾ ಈಜಿಪ್ಟಿನವರು ಗುಲಾಮರನ್ನಾಗಿ ಮಾಡಿಕೊಳ್ಳುವುದರಿಂದ" ಎಂದು ಅನುವಾದಿಸಬಹುದು.

ಸೇವಿಸಲು ಬಿಡುಗಡೆ ಹೊಂದಿದ್ದಾರೆ

ಇಸ್ರಾಯೇಲ್ಯರು ಆತನನ್ನು ಸೇವಿಸಲೆಂದು ಈಜಿಪ್ಟಿನಲ್ಲಿ ಗುಲಾಮರಾಗಿದ್ದ ಅವರನ್ನು ದೇವರು ಬಿಡುಗಡೆಗೊಳಿಸಿದನು ಅಥವಾ ರಕ್ಷಿಸಿದನು.

ದೇವರನ್ನು ಸ್ತುತಿಸಿರಿ

ಕೆಲವು ಭಾಷೆಗಳಲ್ಲಿ ಇದನ್ನು "ದೇವರ ಹೆಸರನ್ನು ಘನಪಡಿಸಿರಿ" ಅಥವಾ "ದೇವರು ದೊಡ್ಡವನು ಎಂದು ಹೇಳಿರಿ" ಎಂದು ಅನುವಾದಿಸಬಹುದು.

ಅನುವಾದದ ಪದಗಳು