kn_obs-tn/content/12/08.md

646 B

ನಡೆದುಹೋದರು

ಇದನ್ನು "ನಡೆದರು" ಅಥವಾ "ಹೋದರು" ಎಂದು ಅನುವಾದಿಸಬಹುದು.

ಅವರ ಎರಡೂ ಬದಿಯಲ್ಲಿಯೂ ನೀರಿನ ಗೋಡೆಯಿತ್ತು

ಇದನ್ನು, "ಮತ್ತು ಅವರ ಎರಡೂ ಬದಿಗಳಲ್ಲಿಯೂ ನೀರು ಎತ್ತರವಿರುವ ಮತ್ತು ನೆಟ್ಟಗಿರುವ ಗೋಡೆಯಂತೆ ನಿಂತುಕೊಂಡಿತು" ಎಂದು ಅನುವಾದಿಸಬಹುದು.

ಅನುವಾದದ ಪದಗಳು