kn_obs-tn/content/12/05.md

937 B

ದೇವರು ಇಂದು ನಿಮಗಾಗಿ ಯುದ್ಧ ಮಾಡುವನು ಮತ್ತು ನಿಮ್ಮನ್ನು ರಕ್ಷಿಸುವನು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಇಂದು ದೇವರು ನಿಮಗಾಗಿ ಈಜಿಪ್ಟಿನವರನ್ನು ಸೋಲಿಸುವನು ಮತ್ತು ಅವರು ನಿಮಗೆ ಕೇಡುಮಾಡದಂತೆ ಅವರನ್ನು ತಡೆಯುವನು."

ಸಾಗಿದರು

ಕೆಲವು ಭಾಷೆಗಳು, "ನಡೆದುಹೋದರು" ಎಂದು ನಿರ್ದಿಷ್ಟವಾಗಿ ಹೇಳುತ್ತವೆ.

ಅನುವಾದದ ಪದಗಳು