kn_obs-tn/content/12/03.md

1.3 KiB

ಸ್ವಲ್ಪ ಸಮಯವಾದ ನಂತರ

ಬಹುಶಃ ಕನಿಷ್ಠ ಎರಡು ದಿನಗಳು ಮುಗಿದ ಮೇಲೆ. ಅದನ್ನು ಸ್ಪಷ್ಟಪಡಿಸುವುದಕ್ಕಾಗಿ, "ಕೆಲವು ದಿನಗಳಾದ ನಂತರ" ಅಥವಾ "ಇಸ್ರಾಯೇಲ್ಯರು ಈಜಿಪ್ಟನ್ನು ಬಿಟ್ಟು ಹೊರಟು ಕೆಲವು ದಿನಗಳಾದ ನಂತರ" ಎಂದು ಅನುವಾದಿಸಬಹುದು.

ತಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡರು

"ಮೊದಲು ಯೋಚಿಸುತ್ತಿದ್ದಕ್ಕಿಂತ ವಿಭಿನ್ನವಾಗಿ ಯೋಚಿಸಲು ಪ್ರಾರಂಭಿಸಿದರು" ಎಂಬುದು ಈ ಪದಗುಚ್ಛದ ಅರ್ಥವಾಗಿದೆ. ಕೆಲವು ಭಾಷೆಗಳಲ್ಲಿ ಈ ಪದ ಇರುವುದಿಲ್ಲ, ಮತ್ತು ಈ ಅರ್ಥವನ್ನು ನೇರವಾದ ರೀತಿಯಲ್ಲಿ ವ್ಯಕ್ತಪಡಿಸುತ್ತವೆ.

ಅನುವಾದದ ಪದಗಳು