kn_obs-tn/content/12/02.md

1006 B

ಮೇಘಸ್ತಂಭ

ಇದನ್ನು "ಎತ್ತರವಾದ ಮೇಘ" ಅಥವಾ "ಸ್ತಂಭದಂತೆ ಆಕಾರವುಳ್ಳ ಮೇಘ" ಎಂದು ಅನುವಾದಿಸಬಹುದು,

ಅಗ್ನಿಸ್ತಂಭ

ಇದು ಇಸ್ರಾಯೇಲ್ಯರ ಮುಂದೆ ಗಾಳಿಯಲ್ಲಿ ತೂಗಾಡುತ್ತಿದ್ದ ಅಥವಾ ತೇಲಾಡುತ್ತಿದ್ದ ಬೆಂಕಿಯ ಸ್ತಂಭವಾಗಿತ್ತು.

ಅವರಿಗೆ ಮಾರ್ಗದರ್ಶನ ನೀಡುತ್ತಿತ್ತು

ಅವರು ಆ ಸ್ತಂಭವನ್ನು ಹಿಂಬಾಲಿಸಲು ಆಗುವ ರೀತಿಯಲ್ಲಿ ಅವರ ಮುಂದೆ ಆ ಸ್ತಂಭವನ್ನು ಚಲಿಸುವಂತೆ ಮಾಡುವುದರ ಮೂಲಕ ದೇವರು ಅವರಿಗೆ ಮಾರ್ಗವನ್ನು ತೋರಿಸಿದನು.

ಅನುವಾದದ ಪದಗಳು