kn_obs-tn/content/11/08.md

1.3 KiB

ಕರೆಯಿಸಿದನು

ಮೋಶೆ ಮತ್ತು ಆರೋನರಿಗೆ ತನ್ನ ಬಳಿಗೆ ಬರಲು ಹೇಳುವಂತೆ ಫರೋಹನು ತನ್ನ ಸೇವಕರಿಗೆ ಹೇಳಿದನು ಎಂಬುದು ಇದರರ್ಥವಾಗಿದೆ.

ಮತ್ತು ಹೇಳಿದನು

ಮೋಶೆ ಮತ್ತು ಆರೋನರು ತನ್ನ ಬಳಿಗೆ ಬಂದ ನಂತರ ಫರೋಹನು ಅವರಿಗೆ ಈ ಕೆಳಗಿನ ಮಾತುಗಳನ್ನು ಹೇಳಿದನು. ಕೆಲವು ಭಾಷೆಗಳಲ್ಲಿ ಇದನ್ನು "ಮತ್ತು ಅವರಿಗೆ ಹೇಳಿದನು, ಅಥವಾ" ಅವರು ಬಂದ ಬಳಿಕ ಫರೋಹನು ಅವರಿಗೆ ಹೇಳಿದನು" ಎಂದು ಅನುವಾದಿಸಬಹುದು.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು