kn_obs-tn/content/11/07.md

754 B

ಸೆರೆಯಲ್ಲಿದ್ದವನ ಚೊಚ್ಚಲು ಮಗನು ಮೊದಲುಗೊಂಡು ಫರೋಹನ ಚೊಚ್ಚಲು ಮಗನವರೆಗೂ

ಇದು ಪ್ರತಿಯೊಬ್ಬನ ಚೊಚ್ಚಲು ಮಗನು ಸತ್ತುಹೋದನು - ಸಾಮಾನ್ಯ ವ್ಯಕ್ತಿಯ ಮಗನು ಮೊದಲುಗೊಂಡು ಅತ್ಯಂತ ಗಣ್ಯ ವ್ಯಕ್ತಿಯ ಮಗನವರೆಗೂ ಮತ್ತು ಇದರ ನಡುವೆ ಎಲ್ಲರೂ ಸೇರಿ ಎಂದು ಹೇಳುವುದರ ಇನ್ನೊಂದು ರೀತಿಯಾಗಿದೆ.

ಅನುವಾದದ ಪದಗಳು