kn_obs-tn/content/11/06.md

1020 B

ದೇವರನ್ನು ನಂಬಲಿಲ್ಲ ಅಥವಾ ಆತನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ

ಕೆಲವು ಭಾಷೆಗಳಲ್ಲಿ ಇದನ್ನು "ದೇವರನ್ನು ನಂಬಲಿಲ್ಲ ಆದುದರಿಂದ ಅವರು ಆತನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ" ಎಂದು ಹೇಳುವುದು ಹೆಚ್ಚು ನೈಜವಾಗಿರಬಹುದು ಅಥವಾ ಸ್ಪಷ್ಟವಾಗಿರಬಹುದು,

ದಾಟಿ ಹೋಗಲಿಲ್ಲ

ಆತನು ಅವರ ಮನೆಗಳನ್ನು ದಾಟಿಹೋಗಲಿಲ್ಲ. ಆದರೆ ಆತನು ಪ್ರತಿಯೊಂದು ಮನೆಯ ಬಳಿಯಲ್ಲಿ ನಿಂತು ಅವರ ಹಿರಿಯ ಮಗನನ್ನು ಸಂಹರಿಸಿದನು.

ಅನುವಾದದ ಪದಗಳು