kn_obs-tn/content/11/05.md

1.3 KiB

ದಾಟಿ ಹೋದನು

ದೇವರು ಆ ಮನೆಗಳನ್ನು ದಾಟಿ ಹೋದನು ಮತ್ತು ಅಲ್ಲಿ ಯಾರನ್ನೂ ಕೊಲ್ಲಲು ನಿಲ್ಲಲಿಲ್ಲ ಎಂಬುದು ಇದರರ್ಥವಾಗಿದೆ. ಈ ಪದಗುಚ್ಛವು "ಪಸ್ಕ" (ಪಾಸೋವರ್) ಎಂಬ ಯೆಹೂದ್ಯರ ಹಬ್ಬದ ಹೆಸರಾಗಿ ಮಾರ್ಪಾಟ್ಟಿತು.

ಅವರು ರಕ್ಶಿಸಲ್ಪಟ್ಟರು

ದೇವರು ಅವರ ಚೊಚ್ಚಲು ಗಂಡು ಮಕ್ಕಳನ್ನು ಸಂಹರಿಸಲಿಲ್ಲ.

ಕುರಿಮರಿಯ ರಕ್ತದಿಂದ

ಇದನ್ನು "ಅವರ ಬಾಗಿಲಲ್ಲಿದ್ದ ಕುರಿಮರಿಯ ರಕ್ತದಿಂದ" ಎಂದು ಅನುವಾದಿಸಬಹುದು. ತಾನು ಆಜ್ಞಾಪಿಸಿದಂತೆ ಅವರು ತಮ್ಮ ಕುರಿಮರಿಯನ್ನು ವಧಿಸಿದ್ದನ್ನು ದೇವರು ನೋಡಿದನು, ಆದುದರಿಂದ ಆತನು ಅವರ ಮಗನನ್ನು ಸಂಹರಿಸಲಿಲ್ಲ.

ಅನುವಾದದ ಪದಗಳು