kn_obs-tn/content/11/04.md

976 B

ಪ್ರತಿಯೊಬ್ಬ ಚೊಚ್ಚಲ ಮಗನು

ರಕ್ತದ ಯಜ್ಞವನ್ನು ಮಾಡದ ಕುಟುಂಬಗಳ ಪ್ರತಿಯೊಬ್ಬ ಚೊಚ್ಚಲ ಮಗನು ಅಂದರೆ ಈಜಿಪ್ಟಿನವರ ಪ್ರತಿಯೊಬ್ಬ ಚೊಚ್ಚಲ ಮಗನು ಎಂಬುದು ಇದರರ್ಥವಾಗಿದೆ. ಇದನ್ನು ಸ್ಪಷ್ಟಪಡಿಸಲು, "ಈಜಿಪ್ಟಿನವರ ಪ್ರತಿಯೊಬ್ಬ ಚೊಚ್ಚಲ ಮಗನು" (ಎಲ್ಲಾ ಇಸ್ರಾಯೇಲ್ ಕುಟುಂಬಗಳು ರಕ್ತವನ್ನು ಅವರ ಮನೆಬಾಗಿಲುಗಳ ನಿಲವು ಪಟ್ಟಿಗಳ ಮೇಲೆ ಹಚ್ಚಿದ್ದರಿಂದ) ಎಂದು ನೀವು ಸೇರಿಸಬಹುದು.

ಅನುವಾದದ ಪದಗಳು