kn_obs-tn/content/11/03.md

1.6 KiB

ಹುಳಿಯಿಲ್ಲದೆ ಮಾಡಿದ

ಈ ಹುಳಿಯು ಹಿಟ್ಟಿನ ಕಣಕಕ್ಕೆ ಬೆರಸುವಂಥ ಪದಾರ್ಥವಾಗಿದ್ದು ಅದು ಹಿಟ್ಟಿನ ಕಣಕವು ಹಿಗ್ಗುವಂತೆ ಮಾಡುತ್ತದೆ ಮತ್ತು ಬೇಯಿಸುವಾಗ ಅದು ರೊಟ್ಟಿಯನ್ನು ಉಬ್ಬುವಂತೆ ಮಾಡುತ್ತದೆ. ಇದನ್ನು, "ರೊಟ್ಟಿ ಉಬ್ಬಿಕೊಳ್ಳುವಂತೆ ಮಾಡುವಂಥ ಪದಾರ್ಥ ಇಲ್ಲದೆ ಮಾಡಬೇಕು" ಎಂದು ಅನುವಾದಿಸಬಹುದು. ಹುಳಿಯೊಂದಿಗೆ ರೊಟ್ಟಿಯನ್ನು ಮಾಡುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು, ಆದುದರಿಂದ ಹುಳಿ ಇಲ್ಲದ ರೊಟ್ಟಿಯನ್ನು ಬೇಯಿಸುವುದು ಈಜಿಪ್ಟ್ ಅನ್ನು ತ್ವರಿತವಾಗಿ ಬಿಟ್ಟು ಹೊರಡಲು ಸಿದ್ಧಮಾಡಿಕೊಳ್ಳುವಂಥ ಮಾರ್ಗವಾಗಿದೆ.

ಅವರು ತಿಂದಾಗ

ಅವರು ತಿನ್ನಲು ಪ್ರಾರಂಭಿಸುವ ಮುಂಚೆ ಅವರು ಹೊರಡಲು ಸಿದ್ಧರಾಗಿರಬೇಕು ಎಂಬುದು ಇದರರ್ಥವಾಗಿದೆ.

ಅನುವಾದದ ಪದಗಳು