kn_obs-tn/content/11/02.md

714 B

ದೇವರು ಒದಗಿಸಿಕೊಟ್ಟನು

ಇಸ್ರಾಯೇಲ್ಯರ ಮಕ್ಕಳನ್ನು ಮರಣದಿಂದ ರಕ್ಷಿಸಲು ಮಾರ್ಗವನ್ನು ಒದಗಿಸಿಕೊಡಲು ದೇವರಿಂದ ಮಾತ್ರ ಸಾಧ್ಯ.

ಪೂರ್ಣಾಂಗವಾದ ಕುರಿಮರಿ

ಅಂದರೆ, "ಕುಂದು ಅಥವಾ ಕೊರತೆಗಳು ಇಲ್ಲದ ಕುರಿಮರಿ ಅಥವಾ ಮೇಕೆಮರಿ."

ಅನುವಾದದ ಪದಗಳು