kn_obs-tn/content/10/12.md

1.5 KiB

ಈ ಒಂಬತ್ತು ಬಾಧೆಗಳು

ಅಂದರೆ “ದೇವರು ಬರಮಾಡಿದ ಒಂಬತ್ತು ವಿಪತ್ತುಗಳು.”

ಫರೋಹನು ಕಿವಿಗೊಡದಿದ್ದರಿಂದ

"ದೇವರು ಮಾಡಬೇಕೆಂದು ಫರೋಹನಿಗೆ ಹೇಳಿದನ್ನು ಅವನು ಮಾಡದಿದುದರಿಂದ" ಅಥವಾ "ಫರೋಹನು ದೇವರಿಗೆ ವಿಧೇಯನಾಗಲು ನಿರಾಕರಿಸಿದ್ದರಿಂದ" ಎಂದು ಇದನ್ನು ಅನುವಾದಿಸಬಹುದು.

ಇದು ಫರೋಹನ ಮನಸ್ಸನ್ನು ಬದಲಾಯಿಸುತ್ತದೆ

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಈ ಕೊನೆಯ ಬಾಧೆಯು ಫರೋಹನು ದೇವರ ಬಗ್ಗೆ ಯೋಚಿಸುತ್ತಿದ್ದ ರೀತಿಯನ್ನು ಬದಲಿಸುವಂತೆ ಮಾಡುತ್ತದೆ ಮತ್ತು ಇದರ ಪರಿಣಾಮವಾಗಿ ಅವನು ಇಸ್ರಾಯೇಲ್ಯರನ್ನು ಬಿಟ್ಟು ಕಳುಹಿಸುವನು."

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವಿಭಿನ್ನವಾಗಿರುತ್ತವೆ.

ಅನುವಾದದ ಪದಗಳು