kn_obs-tn/content/10/10.md

892 B

ಮಿಡತೆ ದಂಡುಗಳು

ಮಿಡತೆಗಳು ದಂಡುಗಳಲ್ಲಿ ಒಟ್ಟಾಗಿ ಅಥವಾ ದೊಡ್ಡ ಗುಂಪುಗಳಾಗಿ ಹಾರಾಡುತ್ತವೆ, ದೊಡ್ಡ ಪ್ರದೇಶಗಳಲ್ಲಿರುವ ಎಲ್ಲ ರೀತಿಯ ಸಸ್ಯಗಳನ್ನು ಮತ್ತು ಪೈರುಪಚ್ಚೆಗಳನ್ನೆಲ್ಲ ತಿನ್ನುವುದರ ಮೂಲಕ ಅವುಗಳನ್ನು ಹಾಳುಮಾಡುತ್ತವೆ.

ಆಲಿಕಲ್ಲಿನ ಮಳೆ

ಮೋಡದಿಂದ ಮಳೆಯು ಸುರಿಯುವಂತೆ ಆಲಿಕಲ್ಲಿನ ಮಳೆಯು ಮಂಜಿನ ತುಂಡುಗಳ ರೀತಿಯಲ್ಲಿ ಸುರಿಯುತ್ತದೆ.

ಅನುವಾದದ ಪದಗಳು