kn_obs-tn/content/10/08.md

1.6 KiB

ಇದಾದ ನಂತರ

ದೇವರು ಈಜಿಪ್ಟಿನವರ ಮೈ ಮೇಲೆ ನೋವನ್ನು ಉಂಟುಮಾಡುವ ಹುಣ್ಣುಬೊಕ್ಕೆಗಳು ಉಂಟಾಗುವಂತೆ ಮಾಡಿದನು ಎಂಬುದು ಇದರರ್ಥವಾಗಿದೆ.

ದೇವರು ಆಲಿಕಲ್ಲಿನ ಮಳೆಯನ್ನು ಕಳುಹಿಸಿದನು

ದೇವರು ಆಕಾಶದಿಂದ ಆಲಿಕಲ್ಲಿನ ಮಳೆ ಬೀಳುವಂತೆ ಮಾಡಿದನು.

ಆಲಿಕಲ್ಲಿನ ಮಳೆ

ಮಳೆಯು ಬೀಳುವಂತೆ ಆಲಿಕಲ್ಲಿನ ಮಳೆಯು ಸಹ ಮಂಜಿನ ತುಂಡುಗಳ ಸಹಿತ ಬೀಳುತ್ತದೆ. ಈ ತುಂಡುಗಳು ತುಂಬಾ ಚಿಕ್ಕದಾಗಿರಬಹುದು ಅಥವಾ ತುಂಬಾ ದೊಡ್ಡದಾಗಿರಬಹುದು. ದೊಡ್ಡದಾದವುಗಳು ಯಾವುದರ ಮೇಲೆ ಬೀಳುತ್ತವೆಯೋ ಅವುಗಳನ್ನು ಗಾಯಗೊಳಿಸುತ್ತವೆ ಅಥವಾ ಕೊಲ್ಲುತ್ತವೆ.

ನೀವು ಹೋಗಬಹುದು

"ನೀವು" ಎಂಬ ಪದವು ಮೋಶೆ, ಆರೋನರನ್ನು ಮತ್ತು ಇಸ್ರಾಯೇಲರನ್ನು ಸೂಚಿಸುತ್ತದೆ.

ಅನುವಾದದ ಪದಗಳು