kn_obs-tn/content/10/05.md

1.8 KiB

ದೇವರು ಬಾಧೆಯನ್ನು ಕಳುಹಿಸಿದನು

ಇದನ್ನು "ದೇವರು ಬಾಧೆ ಉಂಟಾಗುವಂತೆ ಮಾಡಿದನು" ಅಥವಾ "ದೇವರು ಈಜಿಪ್ಟಿನ ದೇಶದ ಮೇಲೆ ಬಾಧೆ (ಹೇನುಗಳ) ಬರುವಂತೆ ಮಾಡಿದನು" ಎಂದು ಅನುವಾದಿಸಬಹುದು.

ಹೇನುಗಳು

ಇವುಗಳು ಸಣ್ಣಗಿರುವಂಥ, ಕಚ್ಚುವಂಥ ಕೀಟಗಳಾಗಿದ್ದು ದೊಡ್ಡ ಹಿಂಡುಗಳಾಗಿ ಹಾರಾಡುತ್ತವೆ, ಈಜಿಪ್ಟಿನ ಎಲ್ಲಾ ಜನರ ಮತ್ತು ಪ್ರಾಣಿಗಳ ಮೇಲೆ ಇಳಿದುಬಂದು ತೊಂದರೆಯನ್ನುಂಟು ಮಾಡಿದವು.

ನೊಣಗಳು

ಇವುಗಳು ತೊಂದರೆಯನ್ನುಂಟು ಮಾಡುವಂಥ ಮತ್ತು ವಿನಾಶಕಾರಿಯಾದಂಥ ಹಾರಾಡುವ ದೊಡ್ಡ ಕೀಟಗಳಾಗಿವೆ. ಈ ನೊಣಗಳು ಬಹಳಷ್ಟಿದ್ದವು ಇವುಗಳು ಎಲ್ಲವನ್ನೂ ಆವರಿಸಿಕೊಂಡಿದ್ದವು, ಈಜಿಪ್ಟಿನವರ ಮನೆಗಳಲ್ಲಿಯೂ ಪೂರ್ತಿಯಾಗಿ ತುಂಬಿಕೊಂಡಿದ್ದವು.

ತನ್ನ ಹೃದಯವನ್ನು ಕಠಿಣಪಡಿಸಿಕೊಂಡನು

10:04 ರಲ್ಲಿರುವ ಟಿಪ್ಪಣಿಯನ್ನು ನೋಡಿರಿ.

ಅನುವಾದದ ಪದಗಳು