kn_obs-tn/content/10/04.md

890 B

ದೇವರು ಈಜಿಪ್ಟಿನ ಮೇಲೆಲ್ಲಾ ಕಪ್ಪೆಗಳನ್ನು ಕಳುಹಿಸಿದನು

ಇದನ್ನು "ಈಜಿಪ್ಟಿನಲ್ಲೆಲ್ಲಾ ಅತ್ಯಧಿಕ ಕಪ್ಪೆಗಳು ಬರುವಂತೆ ದೇವರು ಮಾಡಿದನು" ಎಂದು ಅನುವಾದಿಸಬಹುದು.

ತನ್ನ ಹೃದಯವನ್ನು ಕಠಿಣಪಡಿಸಿಕೊಂಡನು

ಅವನು ಮತ್ತೆ ಮೊಂಡನಾದನು ಮತ್ತು ದೇವರಿಗೆ ವಿಧೇಯನಾಗಲು ನಿರಾಕರಿಸಿದನು.

ಅನುವಾದದ ಪದಗಳು