kn_obs-tn/content/10/03.md

806 B

ನೈಲ್ ನದಿಯನ್ನು ರಕ್ತವನ್ನಾಗಿ ಮಾರ್ಪಾಡಿಸಿದನು

ಕೆಲವು ಭಾಷೆಗಳಲ್ಲಿ, "ನೈಲ್ ನದಿಯ ನೀರನ್ನು ರಕ್ತವನ್ನಾಗಿ ಮಾರ್ಪಾಡಿಸಿದನು" ಎಂದು ಹೇಳಬೇಕಾಗಬಹುದು. ನದಿಯಲ್ಲಿ ನೀರಿಗೆ ಬದಲಾಗಿ ರಕ್ತವಿತ್ತು, ಆದುದರಿಂದ ಮೀನುಗಳು ಸತ್ತುಹೋದವು ಮತ್ತು ಜನರಿಗೆ ಕುಡಿಯಲು ನೀರು ಇರಲಿಲ್ಲ.

ಅನುವಾದದ ಪದಗಳು