kn_obs-tn/content/10/01.md

1.6 KiB

ಫರೋಹನಿಗೆ

"ಫರೋಹನ ಅರಮನೆಗೆ ಹೋಗಿ ಅವನೊಂದಿಗೆ ಮಾತನಾಡಲು " ಎಂದು ಹೇಳುವುದು ಹೆಚ್ಚು ಸ್ಪಷ್ಟವಾಗಿರುತ್ತದೆ.

ಇಸ್ರಾಯೇಲರ ದೇವರು

"ಇಸ್ರಾಯೇಲರನ್ನು ತನ್ನ ಜನರಾಗಿ ಆರಿಸಿಕೊಂಡಂಥ ದೇವರು" ಅಥವಾ "ಇಸ್ರಾಯೇಲರು ಆಳುವಂಥ ದೇವರು" ಅಥವಾ "ಇಸ್ರಾಯೇಲರು ಆರಾಧಿಸುವಂಥ ದೇವರು" ಎಂದು ಇದನ್ನು ಅನುವಾದಿಸಬಹುದು.

ನನ್ನ ಜನರು ಹೋಗಲು ಬಿಡು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ನನ್ನ ಜನರು ಬಿಡುಗಡೆಯಾಗಿ ಹೋಗಲು ಅನುಮತಿ ಕೊಡು" ಅಥವಾ "ಈಜಿಪ್ಟ್ ಅನ್ನು ಬಿಟ್ಟುಹೋಗಲು ನನ್ನ ಜನರನ್ನು ಬಿಡುಗಡೆಗೊಳಿಸು."

ನನ್ನ ಜನರು

09:13 ರಲ್ಲಿರುವ “ನನ್ನ ಜನರು” ಎಂಬುದನ್ನು ನೋಡಿರಿ.

ಕಿವಿಗೊಡು

ಇದನ್ನು "ಗಮನ ಕೊಡು" ಅಥವಾ "ವಿಧೇಯನಾಗು" ಎಂದು ಅನುವಾದಿಸಬಹುದು.

ಅನುವಾದದ ಪದಗಳು