kn_obs-tn/content/09/15.md

1.7 KiB

ಭಯಪಟ್ಟನು ಮತ್ತು ಹೋಗದಿರಲು ಬಯಸಿದನು

ಫರೋಹನು ತನ್ನನ್ನು ಕೊಲ್ಲಲು ಬಯಸಿದನೆಂದು ಮೋಶೆಗೆ ತಿಳಿದಿತ್ತು, ಮತ್ತು ಅವನು ಏನು ಮಾಡಬೇಕೆಂದು ದೇವರು ಬಯಸಿದ್ದನೋ ಅದನ್ನು ತಾನು ಮಾಡಬಹುದೆಂದು ಅವನು ನಂಬಲಿಲ್ಲ.

ಮೋಶೆಯ ಅಣ್ಣನಾದ ಆರೋನನು

ಆರೋನನು ಮೋಶೆಯ ನಿಜವಾದ ಅಣ್ಣನಾಗಿದ್ದನು, ಇಸ್ರಾಯೇಲ್ಯರಾದ ಅವನ ತಂದೆತಾಯಿಗಳಿಗೆ ಹುಟ್ಟಿದವನಾಗಿದ್ದನು. ಆರೋನನು ಮೋಶೆಗಿಂತ ಅನೇಕ ವರ್ಷಗಳಷ್ಟು ದೊಡ್ಡವನಾಗಿರಬಹುದು.

ಮೊಂಡುತನ

ಅಂದರೆ ಫರೋಹನು ದೇವರಿಗೆ ವಿಧೇಯನಾಗಲು ನಿರಾಕರಿಸುವನು ಎಂದರ್ಥ. "ಮೊಂಡನು ಮತ್ತು ಕಿವಿಗೊಡಲು (ಅಥವಾ ವಿಧೇಯನಾಗಲು) ನಿರಾಕರಿಸಿದನು" ಎಂದು ನೀವು ಸೇರಿಸಬಹುದು.

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು