kn_obs-tn/content/09/14.md

1.8 KiB

ಜನರು

09:13 ರಲ್ಲಿರುವ "ನನ್ನ ಜನರು" ಎಂಬುದನ್ನು ನೋಡಿರಿ.

ನಾನು ಇರುವಾತನು (ಇರುವಾತನೇ ಆಗಿದ್ದೇನೆ)

ಈ ಹೇಳಿಕೆಯು ದೇವರ ಕುರಿತು ವಿವರಿಸಲು ಆತನಿಂದಲೇ ಮಾತ್ರವೇ ಸಾಧ್ಯ ಎಂದು ತೋರಿಸುತ್ತದೆ, ನಾವು ಬೇರೆ ಇನ್ಯಾವುದರಿಂದಲೂ ಆತನನ್ನು ತಿಳಿದುಕೊಳ್ಳಲು ಆಗುವುದಿಲ್ಲ, ಮತ್ತು ಆತನನ್ನು ಬೇರೆ ಯಾರೊಂದಿಗೂ ಹೋಲಿಸಲಾಗುವುದಿಲ್ಲ.

ನಾನು (ಇರುವಾತನು)

ಈ ಹೆಸರು ದೇವರು ಸದಾಕಾಲವು ಜೀವಿಸುತ್ತಿದ್ದವನು ಮತ್ತು ಸದಾಕಾಲವು ಜೀವಿಸುವವನು ಎಂದು ಒತ್ತಿ ಹೇಳುತ್ತದೆ.

ನನ್ನ ಹೆಸರು

ದೇವರು ಮೋಶೆಗೂ ಮತ್ತು ಇಸ್ರಾಯೇಲ್ಯರೆಲ್ಲರಿಗೂ ತನ್ನನ್ನು ಸಂಬೋಧಿಸಲು ಉಪಯೋಗಿಸಬೇಕೆಂದು ಹೇಳಿದ ಹೆಸರು "ಯೆಹೋವ" ಎಂದಾಗಿತ್ತು, ಅದು "ನಾನು" (ಇರುವಾತನು) ಎಂಬುದಕ್ಕೆ ಸಂಬಂಧಪಟ್ಟದ್ದಾಗಿದೆ ಮತ್ತು "ಆತನು ಇರುವಾತನು" ಎಂಬ ಅರ್ಥವನ್ನು ಕೊಡುವಂಥದ್ದಾಗಿದೆ.

ಅನುವಾದದ ಪದಗಳು