kn_obs-tn/content/09/08.md

1.1 KiB

ಬೆಳೆದನು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಬೆಳೆದು ಪ್ರಾಪ್ತವಯಸ್ಸಿನ ಪುರುಷನಾದನು."

ಜೊತೆ ಇಸ್ರಾಯೇಲ್ಯನು

ಈ ನುಡಿಗಟ್ಟು ಇಸ್ರಾಯೇಲ್ಯನಾದ ಗುಲಾಮನನ್ನು ಸೂಚಿಸುತ್ತದೆ. ಇದರಲ್ಲಿರುವ "ಜೊತೆ" ಎಂಬ ಪದವು ಮೋಶೆಯು ಸಹ ಇಸ್ರಾಯೇಲ್ಯನೆಂದು ಸೂಚಿಸುತ್ತದೆ. ಈಜಿಪ್ಟಿನ ಫರೋಹನ ಮಗಳು ಮೋಶೆಯನ್ನು ಬೆಳೆಸಿದರೂ, ಅವನು ನಿಜವಾಗಿಯೂ ಇಸ್ರಾಯೇಲ್ಯನಾಗಿದ್ದಾನೆಂದು ಮೋಶೆಯು ನೆನಪಿಸಿಕೊಂಡನು.

ಅನುವಾದದ ಪದಗಳು