kn_obs-tn/content/09/07.md

777 B

ಅವನನ್ನು ಆಕೆಯ ಸ್ವಂತ ಮಗನನ್ನಾಗಿ ತೆಗೆದುಕೊಂಡಳು

ಅವಳು ರಾಜಕುಮಾರಿಯಾಗಿದ್ದಳು. ಅವಳು ಅವನನ್ನು ತನ್ನ ಮಗನನ್ನಾಗಿ ಮಾಡಿಕೊಂಡಾಗ, ಅವನು ಈಜಿಪ್ಟಿನ ರಾಜಕುಮಾರನಾದನು.

ಅವನನ್ನು ಸಾಕಲು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಅವನಿಗೆ ಮೊಲೆಯೂಡಿಸಲು".

ಅನುವಾದದ ಪದಗಳು