kn_obs-tn/content/09/03.md

1.2 KiB

ದುಖಃಕರ

ಅವರನ್ನು ಎಷ್ಟು ಕ್ರೂರವಾಗಿ ನಡೆಸಿಕೊಂಡಿದ್ದರಿಂದ ಮತ್ತು ಕೆಲಸ ಮಾಡಲು ಅವರನ್ನು ಎಷ್ಟು ಕಠಿಣವಾಗಿ ಬಲವಂತ ಮಾಡಿದ್ದರಿಂದ ಅವರು ಭಯಾನಕವಾಗಿ ಕಷ್ಟವನ್ನು ಅನುಭವಿಸಿದರು ಎಂಬುದು ಇದರರ್ಥವಾಗಿದೆ. ಅವರು ಬಹಳಷ್ಟು ಎದೆಗುಂದಿದವರಾದರು.

ದೇವರು ಅವರನ್ನು ಆಶೀರ್ವದಿಸಿದನು

ದೇವರು ಅವರನ್ನು ಪಾಲಿಸಿದನು, ಅವರು ಕಠಿಣವಾದ ವರ್ತನೆಯನ್ನು ಸಹಿಸಿಕೊಳ್ಳಲು ಸಹಾಯ ಮಾಡಿದನು ಮತ್ತು ಅವರಿಗೆ ಮಕ್ಕಳನ್ನು ದಯಪಾಲಿಸುವ ಮೂಲಕ ಅವರ ಜನಸಂಖ್ಯೆಯು ಹೆಚ್ಚಾಗುವಂತೆ ಮಾಡಿದನು.

ಅನುವಾದದ ಪದಗಳು