kn_obs-tn/content/09/02.md

1.1 KiB

ಫರೋಹ

"ಫರೋಹ" ಎನ್ನುವುದು ಈಜಿಪ್ಟಿನವರ ಪದವಾಗಿದೆ ಇದು ಅವರ ರಾಜನನ್ನು ಸೂಚಿಸುವಂಥ ಪದವಾಗಿದೆ. ಬಹುಶಃ ಈ ಫರೋಹನು ಸತ್ತುಹೋದಂಥ ಮಾಜಿ ಫರೋಹನ ಮಗನಾಗಿರಬಹುದು, ಇವನು ಯೋಸೇಫನು ಬಲ್ಲಂಥ ಫರೋಹನ ವಂಶಸ್ಥನಾಗಿರಬಹುದು.

ಇಸ್ರಾಯೇಲ್ಯರನ್ನು ಗುಲಾಮರನ್ನಾಗಿ ಮಾಡಿದನು

ಅಂದರೆ, "ಅವರ ಒಪ್ಪಿಗೆಯಿಲ್ಲದೇ ಬಿಟ್ಟೀ ಕೆಲಸ ಮಾಡಲು ಇಸ್ರಾಯೇಲ್ಯರನ್ನು ಬಲವಂತ ಮಾಡಿದನು ಮತ್ತು ಅವರೊಂದಿಗೆ ಕ್ರೂರವಾಗಿ ನಡೆದುಕೊಂಡನು."

ಅನುವಾದದ ಪದಗಳು