kn_obs-tn/content/08/11.md

915 B

ಅವನ ಅಣ್ಣಂದಿರು

ಇವರು ಯೋಸೇಫನ ಅಣ್ಣಂದಿರು, ಇವರೇ ಅವನನ್ನು ಗುಲಾಮಗಿರಿಗೆ ಮಾರಿದವರು.

ಯೋಸೇಫನ ಗುರುತು ಹಿಡಿಯಲಿಲ್ಲ

ಆ ಮನುಷ್ಯನು ಯೋಸೇಫನೆಂದು ಅವರಿಗೆ ಗೊತ್ತಿರಲಿಲ್ಲ, ಏಕೆಂದರೆ ಅವರು ಯೋಸೇಫನನ್ನು ಕೊನೆಯದಾಗಿ ನೋಡಿದಕ್ಕಿಂತಲೂ ಈಗ ಅವನು ಹೆಚ್ಚು ಪ್ರಾಯದವನಾಗಿದ್ದನು ಮತ್ತು ಅವನು ಈಜಿಪ್ಟಿನ ಅಧಿಕಾರಿಯ ಹಾಗೆ ವಸ್ತ್ರ ಧರಿಸಿದ್ದನು.

ಅನುವಾದದ ಪದಗಳು