kn_obs-tn/content/08/10.md

1.0 KiB

ಈಜಿಪ್ಟಿನಲ್ಲಿ ಮಾತ್ರವಲ್ಲ, ಆದರೆ ಕಾನಾನಿನಲ್ಲಿಯೂ ಸಹ

ಕೆಲವು ಭಾಷೆಗಳಲ್ಲಿ, "ಈಜಿಪ್ಟ್ ದೇಶದಲ್ಲಿ ಮಾತ್ರವಲ್ಲ, ಆದರೆ ಕಾನಾನ್ ದೇಶದಲ್ಲಿಯೂ ಸಹ ಇತ್ತು" ಎಂದು ಹೇಳುವುದು ಸ್ಪಷ್ಟವಾಗಿರುತ್ತದೆ ಅಥವಾ ಹೆಚ್ಚು ನೈಜವಾಗಿರಬಹುದು.

ಕ್ಷಾಮವು ಕಠೋರವಾಗಿತ್ತು

ಕ್ಷಾಮವು ಬಹು ಘೋರವಾಗಿತ್ತು. ತೀರಾ ಕಡಿಮೆ ದವಸಧಾನ್ಯ ಇತ್ತು ಮತ್ತು ಈಜಿಪ್ಟಿನ ಹೊರಗಿನ ಬಹಳಷ್ಟು ಜನರು ಹಸಿವಿನಿಂದ ಬಳಲುತ್ತಿದ್ದರು.

ಅನುವಾದದ ಪದಗಳು