kn_obs-tn/content/08/09.md

746 B

ಬೃಹತ್ ಪ್ರಮಾಣದಲ್ಲಿ ದವಸಧಾನ್ಯವನ್ನು ಶೇಖರಿಸು

ಅವರು ಸಮೃದ್ಧವಾದ ಫಸಲುಗಳಿಂದ ದೊರೆತ ದವಸಧಾನ್ಯವನ್ನು ಪಟ್ಟಣಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಅದನ್ನು ಶೇಖರಿಸಿದರು. ಅನಂತರ ಆ ದವಸಧಾನ್ಯವು ಫರೋಹನದಾಯಿತು.

ಕ್ಷಾಮ

08:07 ರಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಅನುವಾದದ ಪದಗಳು