kn_obs-tn/content/08/08.md

1.4 KiB

ಮೆಚ್ಚಿದನು

ಫರೋಹನು ಯೋಸೇಫನ ಜ್ಞಾನಕ್ಕೆ ಆತ್ಯಾಶ್ಚರ್ಯಪಟ್ಟನು ಮತ್ತು ಅವನಿಗೆ ಗೌರವ ತೋರಿದನು; ಜನರಿಗೆ ಪ್ರಯೋಜನವಾಗ ಬಲ್ಲಾ ಜಾಣ್ಮೆಯ ನಿರ್ಧಾರಗಳನ್ನು ತೆಗೆದುಕೊಳ್ಳುವನು ಎಂದು ಅವನು ಯೋಸೇಫನ ವಿಷಯದಲ್ಲಿ ನಂಬಿದ್ದನು. "ಯೋಸೇಫನ ಜ್ಞಾನದಿಂದ ಪ್ರಭಾವಿತನಾದನು" ಎಂದು ಹೇಳುವುದು ಸ್ಪಷ್ಟವಾಗಿರಬಹುದು.

ಅತ್ಯಂತ ಪ್ರಭಾವಶಾಲಿಯಾದ ಎರಡನೆಯ ವ್ಯಕ್ತಿ

ಫರೋಹನು ಯೋಸೇಫನನ್ನು ಈಜಿಪ್ಟಿನ ಮೇಲಿನ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಮುಖವಾದ ಅಧಿಕಾರಿಯನ್ನಾಗಿ ಮಾಡಿದನು. ಯೋಸೇಫನಿಗಿಂತ ಫರೋಹನು ಮಾತ್ರವೇ ಹೆಚ್ಚು ಪ್ರಭಾವಶಾಲಿಯು ಮತ್ತು ಪ್ರಮುಖನಾಗಿದ್ದನು.

ಅನುವಾದದ ಪದಗಳು