kn_obs-tn/content/08/06.md

1.6 KiB

ಅವನನ್ನು ಬಹಳವಾಗಿ ಕಳವಳಗೊಳಿಸಿತು

ಅರಸನು ಬಹಳ ಭಯಭೀತನಾದನು ಮತ್ತು ಗೊಂದಲಕ್ಕೊಳಗಾದನು (ಅವನು ಕನಸಿನಲ್ಲಿ ನೋಡಿದಂಥವುಗಳ ನಿಮಿತ್ತ) ಎಂಬುದು ಇದರರ್ಥವಾಗಿದೆ.

ಅವನ ಜೋಯಿಸರು

ಈ ಪುರುಷರು ವಿಶೇಷ ಶಕ್ತಿಗಳನ್ನು ಮತ್ತು ಜ್ಞಾನವನ್ನು ಉಳ್ಳಂಥವರು, ಕೆಲವೊಮ್ಮೆ ಕನಸುಗಳ ಅರ್ಥವನ್ನು ಹೇಳಬಲ್ಲಂಥವರು ಆಗಿದ್ದರು. ಕೆಲವು ಅನುವಾದಗಳಲ್ಲಿ ಅವರನ್ನು "ಜ್ಞಾನಿಗಳು" ಎಂದು ಸೂಚಿಸಲಾಗಿದೆ.

ಕನಸುಗಳ ಅರ್ಥ

ಕನಸುಗಳು ಭವಿಷ್ಯದಲ್ಲಿ ಏನಾಗಬಹುದು ಎಂಬುದರ ಬಗ್ಗೆ ದೇವರು ಹೇಳುವ ಸಂದೇಶಗಳಾಗಿವೆ ಎಂದು ಈಜಿಪ್ಟಿನಲ್ಲಿರುವ ಜನರು ನಂಬಿದ್ದರು. ಮುಂದೆ ಏನಾಗಬಹುದು ಎಂದು ಅವನಿಗೆ ಹೇಳಲು ದೇವರು ಫರೋಹನ ಕನಸುಗಳನ್ನು ಉಪಯೋಗಿಸಿದನು.

ಅನುವಾದದ ಪದಗಳು