kn_obs-tn/content/08/05.md

1.6 KiB

ಯೋಸೇಫನೊಂದಿಗೆ ಮಲಗಲು ಪ್ರಯತ್ನಿಸಿದಳು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಅವಳು ತನ್ನೊಡನೆ ಲೈಂಗಿಕ ಸಂಪರ್ಕ ಮಾಡಲು ಯೋಸೇಫನನ್ನು ಪ್ರಲೋಭನಗೊಳಿಸುವ ಪ್ರಯತ್ನ ಮಾಡಿದಳು". "ಮಲಗು" ಎನ್ನುವುದು ಅಸಭ್ಯವಾಗಿ ಅಥವಾ ಅವಮಾನಕರವಾಗಿ ಇರದ ರೀತಿಯಲ್ಲಿ ವ್ಯಕ್ತಪಡಿಸುವ ರೀತಿಯಾಗಿದೆ.

ದೇವರಿಗೆ ವಿರುದ್ಧವಾಗಿ ಪಾಪಮಾಡು

ಜನರು ಪರಸ್ಪರ ಒಬ್ಬರೊಂದಿಗೊಬ್ಬರು ಮದುವೆಯಾಗದೆ ಲೈಂಗಿಕ ಸಂಭಂದ ಮಾಡುವುದು ದೇವರ ನಿಯಮಕ್ಕೆ ವಿರುದ್ಧವಾಗಿದೆ. ದೇವರ ನಿಯಮಕ್ಕೆ ಅವಿಧೇಯನಾಗಿ ಪಾಪಮಾಡಲು ಯೋಸೇಫನು ಬಯಸಲಿಲ್ಲ.

ದೇವರಿಗೆ ನಂಬಿಗಸ್ತನಾಗಿದ್ದನು

ಇದನ್ನು ಮತ್ತೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ದೇವರಿಗೆ ವಿಧೇಯನಾಗುವುದನ್ನು ಮುಂದುವರಿಸಿದನು."

ಅನುವಾದದ ಪದಗಳು