kn_obs-tn/content/08/02.md

1.1 KiB

ಅವನ ಸಹೋದರರ ಬಳಿಗೆ ಬಂದನು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಅನುವಾದಿಸಬಹುದು, "ಅವನ ಸಹೋದರರು ಇದ್ದ ಸ್ಥಳವನ್ನು ತಲುಪಿದನು."

ಅಪಹರಿಸಿದರು

ಅವರು ಅವನ ಮನಸ್ಸಿನ ಇಚ್ಛೆಗೆ ವಿರೋಧವಾಗಿ ಅವನನ್ನು ಹಿಡಿದುಕೊಂಡು ಹೋದರು. ಅವರು ಹೀಗೆ ಮಾಡಿದ್ದು ಅವರಿಗೆ ಯೋಗ್ಯವಾದ ಕಾರ್ಯವಾಗಿರಲಿಲ್ಲ.

ಗುಲಾಮ ವರ್ತಕರು

ಈ ಜನರು ಒಬ್ಬ ಯಜಮಾನನಿಂದ ಜನರನ್ನು ಖರೀದಿಸಿ ಅವರನ್ನು ಮತ್ತೊಬ್ಬ ಯಜಮಾನನಿಗೆ ಗುಲಾಮರನ್ನಾಗಿ ಮಾರಾಟ ಮಾಡುವ ವ್ಯವಹಾರವನ್ನು ಮಾಡುವವರಾಗಿದ್ದರು.

ಅನುವಾದದ ಪದಗಳು