kn_obs-tn/content/07/09.md

755 B

ನಿನ್ನ ಸೇವಕನಾದ ಯಾಕೋಬನು

ವಾಸ್ತವವಾಗಿ ಯಾಕೋಬನು ಏಸಾವನ ಸೇವಕನಾಗಿರಲಿಲ್ಲ. ಆದರೆ ಯಾಕೋಬನು ತನ್ನ ಸೇವಕರಿಗೆ ಹೀಗೆ ಹೇಳಿದನು ಏಕೆಂದರೆ ಏಸಾವನು ತನ್ನ ಮೇಲೆ ಕೋಪಗೊಳ್ಳದಂತೆ ತಾನು ದೀನತೆಯಿಂದ ಮತ್ತು ಗೌರವದಿಂದ ಬರುತ್ತಿದ್ದೇನೆ ಎಂದು ಏಸಾವನಿಗೆ ತೋರಿಸಲು ಬಯಸಿದನು.

ಅನುವಾದದ ಪದಗಳು